Monday 1 September 2014



ವಿಶ್ವ ತೆಂಗು ದಿನ ಸೆಪ್ಟಂಬರ್ 2:
ನಮ್ಮ ರಾಜ್ಯ ಕೇರಳ.ತೆಂಗು ರಾಜ್ಯದ ಮರವಾಗಿದೆ.
ಸೆಪ್ಟಂಬರ್ 2 ರಂದು ವಿಶ್ವ ತೆಂಗು ದಿನವಾಗಿ ಆಚರಿಸುತ್ತೇವೆ.
(APCC) ಎಂಬ ಸಂಸ್ಥೆಯು ದಿನಾಚರಣೆಗೆ ನೇತೃತ್ವವನ್ನು ನೀಡುವುದು. ತೆಂಗಿನ ಮಹತ್ವವನ್ನು ಜನಜಾಗೃತಿಗೊಳಿಸುದು ಮತ್ತು ಉಪಜೀವನಕ್ಕೆ ಈ ಕೃಷಿಯನ್ನು ಯಾವ ರೀತಿಯಲ್ಲಿ ಬಳಸಬಹುದು ಎಂಬ ಮಾಹಿತಿಯನ್ನು ತಿಳಿಸುವುದಾಗಿದೆ ಈ ದಿನಾಚರಣೆಯ ಉದ್ದೇಶ. 
APCC fulform-_ASIAN AND PECIFICCOCONUT COMUNITY
സെപ്തംബര 2 ലോക നാളികേര ദിനം:-
നമ്മുടെ സംസ്ഥാന വൃക്ഷമാണ് തെങ്ങ്.
നാളികേരത്തിന്റ പ്രാധാന്യത്തെക്കുറിച്ച് ജങ്ങളെ ബോധവാന്മാരാക്കുകയും ഉപജീവനത്തിനായി ഈ കൃഷി ഏത് രീതിയില്‍
പ്രായോഗവത്കരിക്കാമെന്നതുമാണ് ഈ ദിനാചരണം ലക്ഷ്യമിടിന്നത്.






No comments:

Post a Comment